ATB 2 SC 23
ಘಟಕ ಪರೀಕ್ಷೆಗಾಗಿ ಪ್ರಶ್ನೆಗಳು. ಒಟ್ಟು ಅಂಕಗಳು: 20 ದಿನಾಂಕ:07/07/2023 I ಈ ಕೆಳಗಿನ ಯಾವುದಾದರೂ 5 ಪ್ರಶ್ನೆಗಳಿಗೆ ಒಂದು ಪದ/ವಾಕ್ಯದಲ್ಲಿ ಉತ್ತರಿಸಿ. 5X1=5 1.ಫೆರಸ್ ಸಲ್ಫೇಟ್ ನ ಹರಳುಗಳ ಬಣ್ಣವೇನು? 2. ಮೆಗ್ನೀಷಿಯಂ ಆಕ್ಸೈಡ್ ಪುಡಿಯ ಬಣ್ಣವೇನು? 3. ಉಷ್ಣ ವಿಭಜನ ಕ್ರಿಯೆ ಎಂದರೇನು? 4. ಸಂಯೋಗ ಕ್ರಿಯೆ ಎಂದರೇನು? 5.ಬೆಳ್ಳಿಯ ಕ್ಲೋರೈಡ್ ಹಾಗೂ ಬೆಳ್ಳಿಯ ಬ್ರೋಮೈಡ್ ನ ಬಣ್ಣವೇನು? 6. ಬೆಳ್ಳಿಯ ಬಣ್ಣವೇನು? 7.ಬೇರಿಯಂ ಸಲ್ಫೇಟ್ ನ ಬಣ್ಣವೇನು? II ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ 2X2=4 8 . ಸೂರ್ಯನ ಬೆಳಕಿನ ವಿಭಜನ ಕ್ರಿಯೆಗಳಿಗೆ ಎರಡು ಉದಾಹರಣೆಗಳನ್ನು ರಾಸಾಯನಿಕ ಸಮೀಕರಣಗಳನ್ನು ಉಪಯೋಗಿಸಿ ಬರೆಯಿರಿ. 9. ಬಹಿರುಷ್ಣಕ ರಾಸಾಯನಿಕ ಕ್ರಿಯೆಗಳಿಗೆ ಎರಡು ಉದಾಹರಣೆಗಳನ್ನು ರಾಸಾಯನಿಕ ಸಮೀಕರಣಗಳನ್ನು ಉಪಯೋಗಿಸಿ ಬರೆಯಿರಿ. 10.ಮೆಗ್ನೀಷಿಯಂ ಪಟ್ಟಿಯನ್ನು ಗಾಳಿಯಲ್ಲಿ ಉರಿಸುವ ಮೊದಲು ಉಪ್ಪಿನ ಕಾಗದದಿಂದ ಉಜ್ಜಿ ಸ್ವಚ್ಛಗೊಳಿಸಬೇಕು. ವೈಜ್ಞಾನಿಕ ಕಾರಣ ಕೊಡಿ III ಈ ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ 2X3=6 11 .ಮೆಗ್ನೀಷಿಯಂ ಅನ್ನು ಗಾಳಿಯಲ್ಲಿ ಉರಿಸಿದಾಗ ಅಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯ 3 ವಿಧಗಳನ್ನು ಕಾರಣದೊಂದಿಗೆ ವಿವರಿಸಿ. 12.ಸಂಯೋಗ ಕ್ರಿಯೆಗೆ ಮೂರು ಉದಾಹರಣೆಗಳನ್ನು ರಾಸಾಯನಿಕ ಸಮೀಕರಣದ ರೂಪದಲ್ಲಿ ವಿವರವಾಗಿ ಬರೆಯಿರಿ. 13. ಉಷ್ಣ ವಿಭಜನ ಕ್ರಿಯೆಗಳಿಗೆ ಮೂರು ಉದಾಹರಣೆಗಳನ...