Posts

ATB 2 SC 23

  ಘಟಕ ಪರೀಕ್ಷೆಗಾಗಿ ಪ್ರಶ್ನೆಗಳು. ಒಟ್ಟು ಅಂಕಗಳು: 20 ದಿನಾಂಕ:07/07/2023 I ಈ ಕೆಳಗಿನ ಯಾವುದಾದರೂ 5 ಪ್ರಶ್ನೆಗಳಿಗೆ ಒಂದು ಪದ/ವಾಕ್ಯದಲ್ಲಿ ಉತ್ತರಿಸಿ. 5X1=5 1.ಫೆರಸ್ ಸಲ್ಫೇಟ್ ನ ಹರಳುಗಳ ಬಣ್ಣವೇನು? 2. ಮೆಗ್ನೀಷಿಯಂ ಆಕ್ಸೈಡ್ ಪುಡಿಯ ಬಣ್ಣವೇನು? 3. ಉಷ್ಣ ವಿಭಜನ ಕ್ರಿಯೆ ಎಂದರೇನು? 4. ಸಂಯೋಗ ಕ್ರಿಯೆ ಎಂದರೇನು? 5.ಬೆಳ್ಳಿಯ ಕ್ಲೋರೈಡ್ ಹಾಗೂ ಬೆಳ್ಳಿಯ ಬ್ರೋಮೈಡ್ ನ ಬಣ್ಣವೇನು? 6. ಬೆಳ್ಳಿಯ ಬಣ್ಣವೇನು? 7.ಬೇರಿಯಂ ಸಲ್ಫೇಟ್ ನ ಬಣ್ಣವೇನು? II ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ 2X2=4 8 . ಸೂರ್ಯನ ಬೆಳಕಿನ ವಿಭಜನ ಕ್ರಿಯೆಗಳಿಗೆ ಎರಡು ಉದಾಹರಣೆಗಳನ್ನು ರಾಸಾಯನಿಕ ಸಮೀಕರಣಗಳನ್ನು ಉಪಯೋಗಿಸಿ ಬರೆಯಿರಿ. 9. ಬಹಿರುಷ್ಣಕ ರಾಸಾಯನಿಕ ಕ್ರಿಯೆಗಳಿಗೆ ಎರಡು ಉದಾಹರಣೆಗಳನ್ನು ರಾಸಾಯನಿಕ ಸಮೀಕರಣಗಳನ್ನು ಉಪಯೋಗಿಸಿ ಬರೆಯಿರಿ. 10.ಮೆಗ್ನೀಷಿಯಂ ಪಟ್ಟಿಯನ್ನು ಗಾಳಿಯಲ್ಲಿ ಉರಿಸುವ ಮೊದಲು ಉಪ್ಪಿನ ಕಾಗದದಿಂದ ಉಜ್ಜಿ ಸ್ವಚ್ಛಗೊಳಿಸಬೇಕು. ವೈಜ್ಞಾನಿಕ ಕಾರಣ ಕೊಡಿ III ಈ ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ 2X3=6 11 .ಮೆಗ್ನೀಷಿಯಂ ಅನ್ನು ಗಾಳಿಯಲ್ಲಿ ಉರಿಸಿದಾಗ ಅಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯ 3 ವಿಧಗಳನ್ನು ಕಾರಣದೊಂದಿಗೆ ವಿವರಿಸಿ. 12.ಸಂಯೋಗ ಕ್ರಿಯೆಗೆ ಮೂರು ಉದಾಹರಣೆಗಳನ್ನು ರಾಸಾಯನಿಕ ಸಮೀಕರಣದ ರೂಪದಲ್ಲಿ ವಿವರವಾಗಿ ಬರೆಯಿರಿ. 13. ಉಷ್ಣ ವಿಭಜನ ಕ್ರಿಯೆಗಳಿಗೆ ಮೂರು ಉದಾಹರಣೆಗಳನ...

GK

  1. Name the bowler who helped Bangladesh register their first-ever Test victory in New Zealand. Ebadot Hossain 2. Hughes Communication India Private Limited (HCIPL) 3. Which State in India is implementing the Silverline Project, envisaging a semi-high speed railway line between its districts? Kerala 4. Which Central Asian country is in a political crisis over gas pricing? Kazakhstan 5 The Directorate of Revenue Intelligence (DRI) issued show-cause notices to which technology major for the recovery of Rs. 653 crore duty? Xiaomi 6. Which State reported India's first Omicron death on January 5?   Rajasthan 7. Which body conducts civil services examinations? Union Public Service Commission. 8. What does POSH Act deal with? Protection and prevention of sexual harassment of women at workplaces. 9. Who is the solicitor general of India? Tushar Mehta 10. Which High Court in a recent hearing said, "English is the language of court"? Gujarat HC...

ನಮ್ಮ ಪರಿಸರ

Image
  ನಮ್ಮ ಪರಿಸರ   1. ಪರಿಸರ ವ್ಯವಸ್ಥೆಯ ಜೈವಿಕ ಘಟಕಗಳು ಯಾವುವು? 2. ಪರಿಸರ ವ್ಯವಸ್ಥೆಯ ಅಜೈವಿಕ ಘಟಕಗಳು ಯಾವುವು? 3. ಪರಿಸರ ವ್ಯವಸ್ಥೆಗಳಿಗೆ ಉದಾಹರಣೆ ಕೊಡಿ. 4. ಉದ್ಯಾನವು ಒಂದು ಪರಿಸರ ವ್ಯವಸ್ಥೆ ಹೇಗೆಂಬುದನ್ನು ವಿವರಿಸಿ. 5. ನೈಸರ್ಗಿಕ ಪರಿಸರ ವ್ಯವಸ್ಥೆಗಳಿಗೆ ಉದಾಹರಣೆ ಕೊಡಿ. 6. ಕೃತಕ ಪರಿಸರ ವ್ಯವಸ್ಥೆಗಳಿಗೆ ಉದಾಹರಣೆ ಕೊಡಿ. 7. ಪರಿಸರ ವ್ಯವಸ್ಥೆಯ ಉತ್ಪಾದಕರು ಯಾರು? ಅವರನ್ನು ಹಾಗೆ ಕರೆಯಲು ಕಾರಣವೇನು? ವಿವರಿಸಿ. 8. ಭಕ್ಷಕರು ಎಂದರೇನು? ಭಕ್ಷಕರಲ್ಲಿ ಎಷ್ಟು ವಿಧ? ಅವು ಯಾವುವು? 9. ವಿಘಟಕರು ಯಾರು? ಅವುಗಳ ಕಾರ್ಯ ತಿಳಿಸಿ. 10. ಮಣ್ಣಿನಲ್ಲಿ ನೈಸರ್ಗಿಕ ಮರುಪೂರಣ ಹೇಗೆ ಮತ್ತು ಯಾರಿಂದ ನಡೆಯುತ್ತದೆ? ವಿವರಿಸಿ. 11. ಪೋಷಣಾಸ್ತರ ಎಂದರೇನು? 12. ಆಹಾರ ಸರಪಳಿಯ ಮೊದಲ ಪೋಷಣಾ ಸ್ತರದಲ್ಲಿರುವ ಜೀವಿಗಳು ಯಾರು? 13. ಆಹಾರ ಸರಪಳಿಯಲ್ಲಿ ಸೌರಶಕ್ತಿಯನ್ನು ಸ್ಥಿರಗೊಳಿಸುವವರು ಯಾರು? 14. ಆಹಾರ ಸರಪಳಿಯಲ್ಲಿ ಉತ್ಪಾದಕರನ್ನು ಅವಲಂಬಿಸಿರುವ ಜೀವಿಗಳು ಯಾರು? 15. ಆಹಾರ ಸರಪಳಿಯಲ್ಲಿ ತೃತೀಯಕ ಭಕ್ಷಕರು ಎಷ್ಟನೇ ಪೋಷಣಾ ಸ್ತರವನ್ನು ರೂಪಿಸುತ್ತವೆ? 16. ನಮಗೆ ಕೆಲಸ ಮಾಡಲು ಶಕ್ತಿಯನ್ನು ಒದಗಿಸುವ ಇಂಧನವಾಗಿ ಕಾರ್ಯ ನಿರ್ವಹಿಸುವ ವಸ್ತು ಯಾವುದು? 17. ಸೌರಬೆಳಕಿನಲ್ಲಿರುವ ಶಕ್ತಿಯನ್ನು ಸೆರೆಹಿಡಿದು ಅದನ್ನು ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸುವವರು ಯಾರು? 18. ಭೂ ಪರಿ...
    ಸರ್ಕಾರಿ ಪ್ರೌಢಶಾಲೆ ಮಾವಿನಕೆರೆ ಕಾಲೋನಿ ಭದ್ರಾವತಿ - 577 245   ದಿನಾಂಕ:07/05/2021      ಅಧ್ಯಾಯ:- ಆಮ್ಲಗಳು ಮತ್ತು ಪ್ರತ್ಯಾಮ್ಲಗಳು         ಒಟ್ಟು ಅಂಕಗಳು: 20     1. P, Q, R, S ಎಂಬ ನಾಲ್ಕು ದ್ರಾವಣಗಳ pH ಮೌಲ್ಯಗಳು ಕ್ರಮವಾಗಿ 11.0, 3.8, 2.8 ಮತ್ತು 8.9 ಆಗಿವೆ. ಈ ದ್ರಾವಣಗಳಲ್ಲಿ ಅತ್ಯಂತ   ಹೆಚ್ಚು ಹೈಡ್ರೋಜನ್ ಅಯಾನು ಸಾರತೆಯನ್ನು ಹೊಂದಿರುವ ದ್ರಾವಣ.                                                                                                    ...

4 ನಾನು ಕೂಡ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆದೇ ಪಡೆಯುತ್ತೇನೆ.

  05/05/2021 I LOVE SCIENCE AND S. S. L. C.   ವಿಜ್ಞಾನ ವಿಷಯ ನಮ್ಮದು! ಎಸ್.‌ ಎಸ್.‌ ಎಲ್.‌ ಸಿ. ಪರೀಕ್ಷೆ ನಮ್ಮದು!   https://quizzory.in/id/608ed86f304da61cc31bc10c https://quizzory.in/id/608e8f0412b82d1d42d91f71 https://quizzory.in/id/608e5923304da61cc31afc31 https://quizzory.in/id/608fe3a0f4c88b1d0d3f7c2f https://quizzory.in/id/6091f93d7904c41d49a398b4 https://quizzory.in/id/6091433807beed1d14b97d9c https://quizzory.in/id/60923cc2186d811ce62527f6 https://quizzory.in/id/609603960f9f421ce0642a13 https://quizzory.in/id/609691837904c41d49aa26f9 https://quizzory.in/id/60940893186d811ce627a6c9   https://quizzory.in/id/609763e407beed1d14c1c5d4 https://quizzory.in/id/609bd9c388ed7e5d4a90361b https://quizzory.in/id/6096c5c97904c41d49aa7bc2 https://quizzory.in/id/609bd9c388ed7e5d4a90361b https://quizzory.in/id/60a649a7351e656b62add86a https://quizzory.in/id/609b5b9e12b82d1d42eaadca

3 ನಾನು ಕೂಡ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತೇನೆ.

  01/05/2021 WINNERS RULE THE WORLD  LOVE CHEMISTRY  BECAUSE  H ydrogen being a highly inflammable gas and oxygen being a supporter of combustion, yet water which is a compound made up of hydrogen and oxygen is used to extinguish fire. I LOVE SCIENCE AND S. S. L. C.   ವಿಜ್ಞಾನ ವಿಷಯ ನಮ್ಮದು! ಎಸ್.‌ ಎಸ್.‌ ಎಲ್.‌ ಸಿ. ಪರೀಕ್ಷೆ ನಮ್ಮದು!  ಧಾತುಗಳ ಆವರ್ತನೀಯ ವರ್ಗೀಕರಣ 1. ಧಾತು ಎಂದರೇನು?  ಉತ್ತರ:-  ಒಂದೇ ರೀತಿಯ ಪರಮಾಣುಗಳಿಂದಾದ ವಸ್ತುವನ್ನು ಧಾತು ಎನ್ನುವರು. 2.  ವೈಜ್ಞಾನಿಕವಾಗಿ ಪರಿಶುದ್ಧ ವಸ್ತುಗಳು ಯಾವುವು? ಉತ್ತರ:- ಧಾತುಗಳು ಅಥವಾ ಮೂಲವಸ್ತುಗಳೆಲ್ಲವೂ ಪರಿಶುದ್ಧ ವಸ್ತುಗಳು. 3. ಧಾತುಗಳಿಗೆ ಉದಾಹರಣೆ ಕೊಡಿ. ಉತ್ತರ:-  ಹೈಡ್ರೋಜನ್‌, ಕಾರ್ಬನ್‌, ಆಕ್ಸಿಜನ್‌, ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ, ಮೆಗ್ನೀಸಿಯಂ ಇತ್ಯಾದಿ. 4. ಆವರ್ತಕ ಕೋಷ್ಟಕ ಎಂದರೇನು? ಉತ್ತರ:- ಧಾತುಗಳನ್ನು ಅವುಗಳ   ಪ್ರಮುಖ ಗುಣಲಕ್ಷಣಗಳ   ಆಧಾರದ ಮೇಲೆ ವರ್ಗೀಕರಿಸಲ್ಪಟ್ಟಿರುವ ಧಾತುಗಳ ಗುಂಪು. 5. ಡೋಬರೈನರ್ ನ ತ್ರಿವಳಿಗಳ ನಿಯಮ ಬರೆಯಿರಿ. ಉತ್ತರ:- ಮೂರು ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಬರೆದಾಗ ಅವುಗಳಲ್ಲಿ ಮಧ್ಯದ ಧಾತುವಿನ ಪರಮಾಣು ರಾಶಿಯು ಉಳಿದೆರಡು ...

2 ನಾನು ಕೂಡ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತೇನೆ.

                                                  30/04/2021 I LOVE SCIENCE AND S. S. L. C.   ವಿಜ್ಞಾನ ವಿಷಯ ನಮ್ಮದು! ಎಸ್.‌ ಎಸ್.‌ ಎಲ್.‌ ಸಿ. ಪರೀಕ್ಷೆ ನಮ್ಮದು!  1. ವಿದ್ಯುತ್ ಮಂಡಲ ಎಂದರೇನು?  ಉತ್ತರ:- ವಿದ್ಯುತ್ ಪ್ರವಾಹದ  ನಿರಂತರ ಮತ್ತು ಆವೃತ ಮಾರ್ಗವನ್ನು ವಿದ್ಯುತ್ ಮಂಡಲ ಎನ್ನುವರು. 2. ವಿದ್ಯುತ್ ಪ್ರವಾಹ ಎಂದರೇನು?   ಉತ್ತರ:-  ಒಂದು ಏಕಮಾನ ಕಾಲದಲ್ಲಿ ಒಂದು ನಿರ್ದಿಷ್ಟ ಕ್ಷೇತ್ರದ ಮೂಲಕ ಪ್ರವಹಿಸುವ ಆವೇಶಗಳ ಪರಿಮಾಣ ಅಥವಾ ವಿದ್ಯುದಾವೇಶಗಳ ಪ್ರವಾಹದ ದರವನ್ನು ವಿದ್ಯುತ್ಪ್ರವಾಹ ಎನ್ನುವರು. 3. ವಿದ್ಯುತ್ ಪ್ರವಾಹದ SI ಏಕಮಾನ ಏನು? ಉತ್ತರ:-  ಆಂಪೇರ್ 4 ವಿದ್ಯುತ್ ಪ್ರವಾಹವನ್ನು ಅಳೆಯುವ ಉಪಕರಣ ಯಾವುದು? ಉತ್ತರ:-  ವಿದ್ಯುತ್ ಪ್ರವಾಹವನ್ನು ಅಳೆಯುವ ಉಪಕರಣ ಅಮ್ಮೀಟರ್ 5  ಅಮ್ಮೀಟರ್ ಅನ್ನು  ವಿದ್ಯುನ್ಮಂಡಲದಲ್ಲಿ ಹೇಗೆ ಜೋಡಿಸುತ್ತಾರೆ? ಉತ್ತರ:-  ಅಮ್ಮೀಟರ್ ಅನ್ನು  ವಿದ್ಯುನ್ಮಂಡಲದಲ್ಲಿ  ಸರಣಿಯಲ್ಲಿ ಜೋಡಿಸುತ್ತಾರೆ. 6 ವಿದ್ಯುತ್ ಆವೇಶದ SI ಏಕಮಾನ ಏನು? ಉತ್ತರ:-  ಕೂಲಮ್ (C) 7 ಒಂದು ಕೂಲಮ್ (C) ಎಷ್ಟು ಇಲೆಕ್ಟ್ರಾನ್ ಗಳಿಗೆ ಸಮ? ಉತ್ತ...