ಸರ್ಕಾರಿ ಪ್ರೌಢಶಾಲೆ ಮಾವಿನಕೆರೆ ಕಾಲೋನಿ ಭದ್ರಾವತಿ - 577 245 ದಿನಾಂಕ:07/05/2021 ಅಧ್ಯಾಯ:- ಆಮ್ಲಗಳು ಮತ್ತು ಪ್ರತ್ಯಾಮ್ಲಗಳು ಒಟ್ಟು ಅಂಕಗಳು: 20 1. P, Q, R, S ಎಂಬ ನಾಲ್ಕು ದ್ರಾವಣಗಳ pH ಮೌಲ್ಯಗಳು ಕ್ರಮವಾಗಿ 11.0, 3.8, 2.8 ಮತ್ತು 8.9 ಆಗಿವೆ. ಈ ದ್ರಾವಣಗಳಲ್ಲಿ ಅತ್ಯಂತ ಹೆಚ್ಚು ಹೈಡ್ರೋಜನ್ ಅಯಾನು ಸಾರತೆಯನ್ನು ಹೊಂದಿರುವ ದ್ರಾವಣ. ...
Posts
4 ನಾನು ಕೂಡ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆದೇ ಪಡೆಯುತ್ತೇನೆ.
- Get link
- X
- Other Apps
05/05/2021 I LOVE SCIENCE AND S. S. L. C. ವಿಜ್ಞಾನ ವಿಷಯ ನಮ್ಮದು! ಎಸ್. ಎಸ್. ಎಲ್. ಸಿ. ಪರೀಕ್ಷೆ ನಮ್ಮದು! https://quizzory.in/id/608ed86f304da61cc31bc10c https://quizzory.in/id/608e8f0412b82d1d42d91f71 https://quizzory.in/id/608e5923304da61cc31afc31 https://quizzory.in/id/608fe3a0f4c88b1d0d3f7c2f https://quizzory.in/id/6091f93d7904c41d49a398b4 https://quizzory.in/id/6091433807beed1d14b97d9c https://quizzory.in/id/60923cc2186d811ce62527f6 https://quizzory.in/id/609603960f9f421ce0642a13 https://quizzory.in/id/609691837904c41d49aa26f9 https://quizzory.in/id/60940893186d811ce627a6c9 https://quizzory.in/id/609763e407beed1d14c1c5d4 https://quizzory.in/id/609bd9c388ed7e5d4a90361b https://quizzory.in/id/6096c5c97904c41d49aa7bc2 https://quizzory.in/id/609bd9c388ed7e5d4a90361b https://quizzory.in/id/60a649a7351e656b62add86a https://quizzory.in/id/609b5b9e12b82d1d42eaadca
3 ನಾನು ಕೂಡ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತೇನೆ.
- Get link
- X
- Other Apps
01/05/2021 WINNERS RULE THE WORLD LOVE CHEMISTRY BECAUSE H ydrogen being a highly inflammable gas and oxygen being a supporter of combustion, yet water which is a compound made up of hydrogen and oxygen is used to extinguish fire. I LOVE SCIENCE AND S. S. L. C. ವಿಜ್ಞಾನ ವಿಷಯ ನಮ್ಮದು! ಎಸ್. ಎಸ್. ಎಲ್. ಸಿ. ಪರೀಕ್ಷೆ ನಮ್ಮದು! ಧಾತುಗಳ ಆವರ್ತನೀಯ ವರ್ಗೀಕರಣ 1. ಧಾತು ಎಂದರೇನು? ಉತ್ತರ:- ಒಂದೇ ರೀತಿಯ ಪರಮಾಣುಗಳಿಂದಾದ ವಸ್ತುವನ್ನು ಧಾತು ಎನ್ನುವರು. 2. ವೈಜ್ಞಾನಿಕವಾಗಿ ಪರಿಶುದ್ಧ ವಸ್ತುಗಳು ಯಾವುವು? ಉತ್ತರ:- ಧಾತುಗಳು ಅಥವಾ ಮೂಲವಸ್ತುಗಳೆಲ್ಲವೂ ಪರಿಶುದ್ಧ ವಸ್ತುಗಳು. 3. ಧಾತುಗಳಿಗೆ ಉದಾಹರಣೆ ಕೊಡಿ. ಉತ್ತರ:- ಹೈಡ್ರೋಜನ್, ಕಾರ್ಬನ್, ಆಕ್ಸಿಜನ್, ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ, ಮೆಗ್ನೀಸಿಯಂ ಇತ್ಯಾದಿ. 4. ಆವರ್ತಕ ಕೋಷ್ಟಕ ಎಂದರೇನು? ಉತ್ತರ:- ಧಾತುಗಳನ್ನು ಅವುಗಳ ಪ್ರಮುಖ ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸಲ್ಪಟ್ಟಿರುವ ಧಾತುಗಳ ಗುಂಪು. 5. ಡೋಬರೈನರ್ ನ ತ್ರಿವಳಿಗಳ ನಿಯಮ ಬರೆಯಿರಿ. ಉತ್ತರ:- ಮೂರು ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಬರೆದಾಗ ಅವುಗಳಲ್ಲಿ ಮಧ್ಯದ ಧಾತುವಿನ ಪರಮಾಣು ರಾಶಿಯು ಉಳಿದೆರಡು ...
2 ನಾನು ಕೂಡ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತೇನೆ.
- Get link
- X
- Other Apps
30/04/2021 I LOVE SCIENCE AND S. S. L. C. ವಿಜ್ಞಾನ ವಿಷಯ ನಮ್ಮದು! ಎಸ್. ಎಸ್. ಎಲ್. ಸಿ. ಪರೀಕ್ಷೆ ನಮ್ಮದು! 1. ವಿದ್ಯುತ್ ಮಂಡಲ ಎಂದರೇನು? ಉತ್ತರ:- ವಿದ್ಯುತ್ ಪ್ರವಾಹದ ನಿರಂತರ ಮತ್ತು ಆವೃತ ಮಾರ್ಗವನ್ನು ವಿದ್ಯುತ್ ಮಂಡಲ ಎನ್ನುವರು. 2. ವಿದ್ಯುತ್ ಪ್ರವಾಹ ಎಂದರೇನು? ಉತ್ತರ:- ಒಂದು ಏಕಮಾನ ಕಾಲದಲ್ಲಿ ಒಂದು ನಿರ್ದಿಷ್ಟ ಕ್ಷೇತ್ರದ ಮೂಲಕ ಪ್ರವಹಿಸುವ ಆವೇಶಗಳ ಪರಿಮಾಣ ಅಥವಾ ವಿದ್ಯುದಾವೇಶಗಳ ಪ್ರವಾಹದ ದರವನ್ನು ವಿದ್ಯುತ್ಪ್ರವಾಹ ಎನ್ನುವರು. 3. ವಿದ್ಯುತ್ ಪ್ರವಾಹದ SI ಏಕಮಾನ ಏನು? ಉತ್ತರ:- ಆಂಪೇರ್ 4 ವಿದ್ಯುತ್ ಪ್ರವಾಹವನ್ನು ಅಳೆಯುವ ಉಪಕರಣ ಯಾವುದು? ಉತ್ತರ:- ವಿದ್ಯುತ್ ಪ್ರವಾಹವನ್ನು ಅಳೆಯುವ ಉಪಕರಣ ಅಮ್ಮೀಟರ್ 5 ಅಮ್ಮೀಟರ್ ಅನ್ನು ವಿದ್ಯುನ್ಮಂಡಲದಲ್ಲಿ ಹೇಗೆ ಜೋಡಿಸುತ್ತಾರೆ? ಉತ್ತರ:- ಅಮ್ಮೀಟರ್ ಅನ್ನು ವಿದ್ಯುನ್ಮಂಡಲದಲ್ಲಿ ಸರಣಿಯಲ್ಲಿ ಜೋಡಿಸುತ್ತಾರೆ. 6 ವಿದ್ಯುತ್ ಆವೇಶದ SI ಏಕಮಾನ ಏನು? ಉತ್ತರ:- ಕೂಲಮ್ (C) 7 ಒಂದು ಕೂಲಮ್ (C) ಎಷ್ಟು ಇಲೆಕ್ಟ್ರಾನ್ ಗಳಿಗೆ ಸಮ? ಉತ್ತ...
1. ನಾನು ಕೂಡ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತೇನೆ.
- Get link
- X
- Other Apps
I LOVE SCIENCE AND S. S. L. C. ವಿಜ್ಞಾನ ವಿಷಯ ನಮ್ಮದು! ಎಸ್. ಎಸ್. ಎಲ್. ಸಿ. ಪರೀಕ್ಷೆ ನಮ್ಮದು! 1. ನೈಸರ್ಗಿಕ ಸಂಪನ್ಮೂಲಗಳು ಎಂದರೇನು? 29/04/2021 ಉತ್ತರ:- ಪಕೃತಿಯಲ್ಲಿ ದೊರಕುವ ಮಾನವನಿಗೆ ಉಪಯುಕ್ತವಾದ ವಸ್ತುಗಳನ್ನು ನೈಸರ್ಗಿಕ ಸಂಪನ್ಮೂಲಗಳು ಎನ್ನುವರು. 2. ನೈಸರ್ಗಿಕ ಸಂಪನ್ಮೂಲಗಳಲ್ಲಿ ಎಷ್ಟು ವಿಧ? ಅವು ಯಾವುವು? ಉತ್ತರ:- ನೈಸರ್ಗಿಕ ಸಂಪನ್ಮೂಲಗಳಲ್ಲಿ 2 ವಿಧ. ಅವು ಯಾವುವೆಂದರೆ- 1. ಮುಗಿದು ಹೋಗುವ ಸಂಪನ್ಮೂಲಗಳು, ಉದಾಹರಣೆ:- 1ಕಲ್ಲಿದ್ದಲು, 2. ಪೆಟ್ರೋಲಿಯಂ, ...
ಅಭ್ಯಾಸ ಮಾಡಿ -5
- Get link
- X
- Other Apps
ಸರ್ಕಾರಿ ಪ್ರೌಢಶಾಲೆ, ಮಾವಿನಕೆರೆ ಕಾಲೋನಿ, ಭದ್ರಾವತಿ-577 245 1.ತಾಮ್ರದ ಕ್ಲೋರೈಡ್ ನ ಬಣ್ಣವೇನು? ನೀಲಿ-ಹಸಿರು 2. ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎಂದರೇನು? ಲೋಹೀಯ ಆಕ್ಸೈಡ್ ಗಳನ್ನು ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎನ್ನುವರು. 3. ಲೋಹೀಯ ಆಕ್ಸೈಡ್ ಗಳನ್ನು ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎಂದು ಏಕೆ ಕರೆಯುತ್ತಾರೆ? ಆಮ್ಲಗಳೊಂದಿಗೆ ಲೋಹೀಯ ಆಕ್ಸೈಡ್ ಗಳ ವರ್ತನೆ, ಆಮ್ಲಗಳೊಂದಿಗೆ ಪ್ರತ್ಯಾಮ್ಲಗಳ ವರ್ತನೆಯಂತೆಯೇ ಇರುವುದರಿಂದ ಲೋಹೀಯ ಆಕ್ಸೈಡ್ ಗಳನ್ನು ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎನ್ನುವರು. 4. ಲೋಹಿಯಾ ಆಕ್ಸೈಡ್ ಗಳಿಗೆ ಒಂದು ಉದಾಹರಣೆ ಕೊಡಿ. ತಾಮ್ರದ ಆಕ್ಸೈಡ್. 5. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಕಾರ್ಬನ್ ಡೈ ಆಕ್ಸೈಡ್ ನೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳನ್ನು ಹೆಸರಿಸಿ. ಲವಣ ಮತ್ತು ನೀರು. 6. ಅಲೋಹದ ಆಕ್ಸೈಡ್ ಗಳು ಆಮ್ಲೀಯ ಗುಣ ಹೊಂದಿವೆ ಎನ್ನಲು ಕಾರಣವೇನು? ಪ್ರತ್ಯಾಮ್ಲವಾದ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಕಾರ್ಬನ್ ಡೈ ಆಕ್ಸೈಡ್ ನೊಂದಿಗೆ ವರ್ತಿಸಿ ಲವಣ ಮತ್ತು ನೀರನ್ನು ಉತ್ಪತ್ತಿ ಮಾಡುತ್ತದೆ. ಇದು ಪ್ರತ್ಯಾಮ್ಲ ಮತ್ತು ಆಮ್ಲಗಳ ನಡುವಿನ ಕ್ರಿಯೆಯಂತೆಯೇ ಆಗಿರುವುದರಿಂದ ಅಲೋಹದ ಆಕ್ಸೈಡ್ ಗಳು ಆಮ್ಲೀಯ ಗುಣ ಹೊಂದಿವೆ ಎನ್ನುವರು. 7. ಆಮ್ಲಗಳು ದ್ರಾವಣದಲ್ಲಿ ಯಾವ ಅಯಾನುಗಳನ್ನು ಉಂಟುಮಾಡುತ್ತವೆ? ಆಮ್ಲಗಳು ದ್ರಾವಣದಲ್ಲಿ ಹೈಡ್ರೋಜನ್ ಅಯಾನುಗಳನ್ನು ಉಂಟುಮಾಡುತ್ತವೆ 8. ಹೈಡ್ರೋನಿಯಂ ಅಯ...