FA- 1, 8th standard.

 

ರೂಪಣಾತ್ಮಕ ಮೌಲ್ಯಮಾಪನ-೦1                                                                

ವಿಷಯ: ವಿಜ್ಞಾನ.                    ತರಗತಿ: 8 ನೇತರಗತಿ                  ಒಟ್ಟು ಅಂಕಗಳು:20

ಎ. ಬಿಟ್ಟ ಸ್ಥಳ ತುಂಬಿರಿ.                                                                            4X1=4

1. ಒಂದು ಸ್ಥಳದಲ್ಲಿ ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಕೃಷಿ ಮಾಡುವುದಕ್ಕೆ _______________________ ಎಂದು ಕರೆಯುತ್ತಾರೆ.

2. ಮಳೆಗಾಲದಲ್ಲಿ ಬಿತ್ತನೆ ಮಾಡುವ ಬೆಳೆಗಳಿಗೆ ____________________________ ಎನ್ನುತ್ತಾರೆ.

3. ಸೂಕ್ಷ್ಮ ಜೀವಿಗಳನ್ನು____________________________ ಸಹಾಯದಿಂದ ಕಾಣಬಹುದು.

4. ಕಾಲರಾ ರೋಗವು ______________________ ದಿಂದ ಉಂಟಾಗುತ್ತದೆ.

ಬಿ. ಹೊಂದಿಸಿ ಬರೆಯಿರಿ.                                                                            4X1=4

                                                                                             ಬಿ

5. ಖಾರಿಫ್‌ ಬೆಳೆಗಳು                              1. ಜಾನುವಾರುಗಳಿಗೆ ಆಹಾರ ‌                              

6.ರಬಿ                                                       2. ಯೂರಿಯಾ ಮತ್ತು ಸೂಪರ್‌ ಫಾಸ್ಫೇಟ್

7. ರಾಸಾಯನಿಕ ಗೊಬ್ಬರಗಳು             3. ಪ್ರಾಣಿ ತ್ಯಾಜ್ಯ, ಸಗಣಿ, ಮೂತ್ರ ಮತ್ತು  ಸಸ್ಯ ತ್ಯಾಜ್ಯ

8. ಸಾವಯವ ಗೊಬ್ಬರ                          4. ಗೋಧಿ, ಕಡಲೆ, ಬಟಾಣಿ.

                                                                  5. ಭತ್ತ ಮತ್ತು ಜೋಳ

ಸಿ.  ಒಂದು ವಾಕ್ಯದಲ್ಲಿ ಉತ್ತರಿಸಿ.                                                               6X1=6

9.    ಮಣ್ಣು ಒಳಗೊಂಡಿರುವ ಅಂಶಗಳನ್ನು ಹೆಸರಿಸಿ.

10.  ಉಳುಮೆ ಮಾಡುವುದು ಎಂದರೇನು?

11. ಯಾವ ಬೆಳೆಗೆ ಅತ್ಯಧಿಕ ಪ್ರಮಾಣದ ನೀರು ಬೇಕು?

12. ಸೂಕ್ಷ್ಮಾಣುಜೀವಿ ಎಂದರೇನು?

13. 2020 ನೇ ಇಸ್ವಿ ಯಲ್ಲಿ ಮನುಕುಲವನ್ನು ಕಾಡಿದ ಸೂಕ್ಷ್ಮಾಣುಜೀವಿಯ ಹೆಸರು ಏನು?

14. ಆತಿಥೇಯ ಜೀವಿಯ ಕೋಶದೊಳಗೆ ಮಾತ್ರ ಸಂತಾನೋತ್ಪತ್ತಿ ಮಾಡುವ ಸೂಕ್ಷ್ಮಾಣುಜೀವಿ ಯಾವುದು?

ಡಿ. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.                                                            2X3=6

15. ಅಮೀಬಾ, ಪ್ಯಾರಮೀಸಿಯಂ ಮತ್ತು ಕ್ಲಾಮಿಡೋಮೊನಾಸ್ ನ ಅಂದವಾದ ಚಿತ್ರ ಬರೆಯಿರಿ.

16. ನೇಗಿಲು ಮತ್ತು ಎಡೆಕುಂಟೆಯ ಅಂದವಾದ ಚಿತ್ರ ಬರೆದು ಭಾಗಗಳನ್ನು ಗುರ್ತಿಸಿ.

                                           -------------------------------------

 

 

 

 

 

 

Comments

Popular posts from this blog

Chemistry definition

ನಮ್ಮ ಪರಿಸರ ಹತ್ತನೇ ತರಗತಿ