FA-1 9th standard
ರೂಪಣಾತ್ಮಕ ಮೌಲ್ಯಮಾಪನ-೦1
ವಿಷಯ: ವಿಜ್ಞಾನ, ತರಗತಿ: 9 ನೇ ತರಗತಿ ಒಟ್ಟು ಅಂಕಗಳು: 20
ಎ. ಖಾಲಿ ಬಿಟ್ಟ ಸ್ಥಳ ತುಂಬಿರಿ. 4X1=4
1. ಒಂದೇ ರೀತಿಯ ಪರಮಾಣುಗಳಿಂದ ಆದ ವಸ್ತುವನ್ನು_________________ ಎನ್ನುವರು.
2. ಸ್ಥಿತಿಗಳ ಅಂತರ್ ಪರಿವರ್ತನೆ ಒಂದು _______________ಬದಲಾವಣೆ.
3. ದ್ರಾವ್ಯದ ಕಣಗಳು ದ್ರಾವಣದಲ್ಲಿ ವಿಲೀನಗೊಂಡಿರದ ಅಸಮರೂಪ ಮಿಶ್ರಣ_____________________.
4. ನಿಲಂಬಿತ ಮಿಶ್ರಣದ ಕಣಗಳು ತಮ್ಮ ಮೂಲಕ ಹಾದುಹೋಗುವ ಬೆಳಕಿನ ಕಿರಣವನ್ನು _____________________________.
ಬಿ. ಹೊಂದಿಸಿ ಬರೆಯಿರಿ. 4X1=4
A B
1. ಆಕ್ಸಿಜನ್ 1. 0.03 %
2. ನೈಟ್ರೋಜನ್ 2. 21 %
3. ಕಾರ್ಬನ್ ಡೈಯಾಕ್ಸೈಡ್ 3. 78 %
4. ಬ್ರೋಮಿನ್. 4. ಲೋಹ
5.ಅಲೋಹ
ಸಿ. ಒಂದು ವಾಕ್ಯದಲ್ಲಿ ಉತ್ತರಿಸಿ. 6X1=6
9. ದ್ರಾವಣ ಎಂದರೇನು?
10. ಅಲೋಹಗಳಿಗೆ ಎರಡು ಉದಾಹರಣೆ ಕೊಡಿ.
11. ಜೀವಕೋಶ ಎಂದರೇನು?
12. ಅಂಗಾಂಶ ಎಂದರೇನು?
13. ಕೋಶಭಿತ್ತಿ ಎಂದರೇನು?
14. DNA ಯನ್ನು ವಿಸ್ತರಿಸಿ.
ಡಿ. ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ. 1X2=2
15. ಈ ಕೆಳಗಿನವುಗಳ ಬಗ್ಗೆ ಟಿಪ್ಪಣಿ ಬರೆಯಿರಿ.
1. ಪ್ಲಾಸ್ಟಿಡ್ ಗಳು 2. ಮೈಟೋಕಾಂಡ್ರಿಯಾ
16. ಸಸ್ಯಜೀವಕೋಶದ ಅಂದವಾದ ಚಿತ್ರ ಬರೆದು ಭಾಗಗಳನ್ನು ಗುರುತಿಸಿ. 1X4=4
Wish you good luck.
Comments
Post a Comment