ಅಭ್ಯಾಸ ಮಾಡಿ - 4
ಸರ್ಕಾರಿ ಪ್ರೌಢಶಾಲೆ, ಮಾವಿನಕೆರೆ ಕಾಲೋನಿ ಭದ್ರಾವತಿ - 577 245
1.ಕ್ಯಾಲ್ಸಿಯಂ ಕಾರ್ಬೋನೇಟ್ ನ ಅಣುಸೂತ್ರ ಬರೆಯಿರಿ,
CaCO3
2. ನೀರಿನ ಅಣುಸೂತ್ರ ಬರೆಯಿರಿ.
H2O
3. ಕಾರ್ಬನ್ ಡೈಯಾಕ್ಸೈಡ್ ನ ಅಣುಸೂತ್ರ ಬರೆಯಿರಿ.
CO2
4. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ.
Ca(OH)2
5. ಸುಣ್ಣದ ತಿಳಿನೀರಿನ ಅಣುಸೂತ್ರ ಬರೆಯಿರಿ.
Ca(OH)2
6. ಸೋಡಿಯಂ ಕ್ಲೋರೈಡ್ ನ ಅಣುಸೂತ್ರ ಬರೆಯಿರಿ.
NaCl.
7. ಸೋಡಿಯಂ ಬೈಕಾರ್ಬೋನೇಟ್ ನ ಅಣುಸೂತ್ರ ಬರೆಯಿರಿ.
NaHCO3
8. ಕ್ಯಾಲ್ಶಿಯಂ ಕಾರ್ಬೋನೇಟ್ ನ ವಿವಿಧ ರೂಪಗಳನ್ನು ಹೆಸರಿಸಿ.
ಸುಣ್ಣದಕಲ್ಲು
ಸೀಮೆಸುಣ್ಣ
ಅಮೃತಶಿಲೆ
9. ತಟಸ್ಥೀಕರಣ ಕ್ರಿಯೆ ಎಂದರೇನು?
ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ಕ್ರಿಯೆ ಲವಣ ಮತ್ತು ನೀರು ಉಂಟು ಮಾಡುವುದನ್ನು ತಟಸ್ಥೀಕರಣ ಕ್ರಿಯೆ ಎನ್ನುವರು.
10. ಲೋಹೀಯ ಆಕ್ಸೈಡ್ ಗಳು ಆಮ್ಲಗಳೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳನ್ನು ಹೆಸರಿಸಿ.
ಲವಣ ಮತ್ತು ನೀರು.
######
Comments
Post a Comment