ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು

ಮುಖ್ಯಾಂಶಗಳು

1. ಆಮ್ಲಗಳ ಗುಣಲಕ್ಷಣಗಳನ್ನು ಬರೆಯಿರಿ.

ಆಮ್ಲಗಳು ಹುಳಿ ರುಚಿ ಹೊಂದಿವೆ.

ಆಮ್ಲಗಳು ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸುತ್ತವೆ.

2. ಆಮ್ಲಗಳಿಗೆ ಉದಾಹರಣೆ ಕೊಡಿ.

ಹೈಡ್ರೋಕ್ಲೋರಿಕ್ ಆಮ್ಲ (HCl),

ಸಲ್ಫ್ಯೂರಿಕ್ ಆಮ್ಲ (H2SO4),

ನೈಟ್ರಿಕ್ ಆಮ್ಲ (HNO3),

ಅಸಿಟಿಕ್ ಆಮ್ಲ, (CH3COOH)

3. ಪ್ರತ್ಯಾಮ್ಲಗಳ ಗುಣಲಕ್ಷಣಗಳನ್ನು ಬರೆಯಿರಿ

ಪ್ರತ್ಯಾಮ್ಲಗಳು ಕಹಿ ರುಚಿಯನ್ನು ಹೊಂದಿವೆ. 

ಪ್ರತ್ಯಾಮ್ಲಗಳು ಕೆಂಪು  ಲಿಟ್ಮಸ್ ಅನ್ನು  ನೀಲಿ ಬಣ್ಣಕ್ಕೆ ಬದಲಾಯಿಸುತ್ತವೆ.

4. ಪ್ರತ್ಯಾಮ್ಲಗಳಿಗೆ ಉದಾಹರಣೆ ಕೊಡಿ. 

ಸೋಡಿಯಂ ಹೈಡ್ರಾಕ್ಸೈಡ್ (NaOH)

ಕ್ಯಾಲ್ಸಿಯಂ ಹೈಡ್ರಾಕ್ಸೈಡ್ Ca(OH)2

ಪೊಟ್ಯಾಷಿಯಂ ಹೈಡ್ರಾಕ್ಸೈಡ್ (KOH)

ಮೆಗ್ನೀಷಿಯಂ ಹೈಡ್ರಾಕ್ಸೈಡ್ (MgOH2)

ಅಮೋನಿಯಂ ಹೈಡ್ರಾಕ್ಸೈಡ್ (NH4OH)

5. ನೈಸರ್ಗಿಕ ಸೂಚಕಗಳಿಗೆ ಉದಾಹರಣೆ ಕೊಡಿ.

ಲಿಟ್ಮಸ್ ಮತ್ತು ಅರಿಷಿಣ

6. ಸಂಶ್ಲೇಷಿತ ಸೂಚಕಗಳಿಗೆ ಉದಾಹರಣೆ ಕೊಡಿ.

ಮೀಥೈಲ್ ಆರೆಂಜ್, ಫೀನಾಫ್ತಲೀನ್ 

7. ಒಂದು ದ್ರಾವಣವು ಕೆಂಪು ಲಿಟ್ಮಸ್  ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದರೆ ಅದರ pH ಮೌಲ್ಯವು 

A) 1   B)  4   C) 5   D) 10  

ಒಂದು ದ್ರಾವಣ ಪುಡಿ ಮಾಡಿದ ಮೊಟ್ಟೆಯ ಚೂರುಗಳೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ ಸುಣ್ಣದ ತಿಳಿ ನೀರನ್ನು ಬಿಳಿಯಾಗಿಸುತ್ತದೆ ದ್ರಾವಣ ಇದನ್ನು ಒಳಗೊಂಡಿದೆ  

Hydrochloric acid reacts with crushed egg shells to give a gas that turns limewater milky.

CaCO3+2HCl→CaCl2+H2O+CO2


ಎ) NaCl  ಬಿ) HCl ಸಿ) LiCl ಡಿ) KCl 

8. ಈ ಕೆಳಗಿನವುಗಳಲ್ಲಿ ಯಾವ ಪ್ರಕಾರದ ಔಷಧಗಳನ್ನು ಅಜೀರ್ಣತೆಯ ಚಿಕಿತ್ಸೆಗೆ ಬಳಸಲಾಗುತ್ತದೆ 

ಎ) ಜೀವ ನಿರೋಧಕ  ಬಿ) ನೋವು ನಿವಾರಕ  ಸಿ)  ಆಮ್ಲ ಶಾಮಕ ಡಿ)  ನಂಜು ನಿವಾರಕ 

ಇವುಗಳಲ್ಲಿ ಯಾವುದು ಸ್ಪಟಿಕೀಕರಣ ನೀರು ಲವಣವಲ್ಲ ಸೋಡಿಯಂ ಕಾರ್ಬೊನೇಟ್ ಜಿಪ್ಸಂ ತಾಮ್ರದ ಸಲ್ಫೇಟ್ ಸೋಡಿಯಂ ಹೈಡ್ರೋಜನ್ ಕಾರ್ಬೊನೇಟ್




    








Comments

Popular posts from this blog

Chemistry definition

ನಮ್ಮ ಪರಿಸರ ಹತ್ತನೇ ತರಗತಿ