Spleen produces all types of blood cells during fetal life Production of opsonins, properdin, and tuftsin. Creation of red blood cells. While the bone marrow is the primary site of hematopoiesis in the adult, the spleen has important hematopoietic functions up until the 5th month of gestation.
Posts
Showing posts from December, 2020
Chapter 6 - LIFE PROCESSES
- Get link
- X
- Other Apps

CHAPTER 6 - LIFE PROCESSES 1. Why is diffusion insufficient to meet the oxygen requirements of multicellular organisms like humans? Answer:- Multicellular organisms such as humans possess complex body designs. They have specialized cells and tissues for performing various necessary functions of the body such as intake of food and oxygen. Unlike unicellular organisms multicellular cells are not in direct contact with the outside environment. Therefore diffusion can not meet their oxygen requirements. 2. What criteria do we use to decide whether something is alive? Answer:- Any visible movement such as walking, breathing or growing is generally used to decide whether something is alive or not. However, a living organism can also have movements which are not visible to the naked eye. Therefore the presence of life processes is a fundamental criterion that can be used to decide whether something is alive or not. 3. Water are outside raw materials used for by an organism? ...
8ನೇ ತರಗತಿ, ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ಭಾಗ-3
- Get link
- X
- Other Apps
1 ಬಿತ್ತನೆ ಮಾಡುವ ಮೊದಲು ಮಣ್ಣನ್ನು ಸಣ್ಣ ಕಣಗಳ ಗಾತ್ರಕ್ಕೆ ಏಕೆ ಪುಡಿ ಮಾಡುತ್ತಾರೆ? ಹೆಚ್ಚಿನ ಇಳುವರಿ ಪಡೆಯಲು. 2 ಬಿತ್ತನೆ ಮಾಡುವ ಮೊದಲು ಮಣ್ಣನ್ನು ಸಣ್ಣ ಕಣಗಳ ಗಾತ್ರಕ್ಕೆ ಪುಡಿ ಮಾಡಲು ಬಳಸುವ ಸಲಕರಣೆಗಳನ್ನು ಹೆಸರಿಸಿ. ನೇಗಿಲು ಎಡೆಕುಂಟೆ ಮತ್ತು ಕಲ್ಟಿವೇಟರ್ 3. ನೇಗಿಲಿನ ಬಗ್ಗೆ ಟಿಪ್ಪಣಿ ಬರೆಯಿರಿ. ಮಣ್ಣನ್ನು ಉಳುಮೆ ಮಾಡಲು, ಬೆಳಗೆ ಗೊಬ್ಬರಗಳನ್ನು ಹಾಕಲು, ಕಳೆಗಳನ್ನು ತೆಗೆಯಲು, ಮಣ್ಣನ್ನು ಪುಡಿ ಮಾಡಲು ಮುಂತಾದ ಕೆಲಸಗಳಿಗೆ ಅನಾದಿಕಾಲದಿಂದಲೂ ನೇಗಿಲನ್ನು ಬಳಸಲಾಗುತ್ತಿದೆ. ಈ ಸಲಕರಣೆಯನ್ನು ಮರದಿಂದ ಮಾಡಲಾಗಿದ್ದು ಎತ್ತುಗಳಿಂದ ಅಥವಾ ಇತರ ಪ್ರಾಣಿಗಳಿಂದ(ಕುದುರೆಗಳು, ಒಂಟೆಗಳು ಇತ್ಯಾದಿ) ಎಳೆಯಲಾಗುತ್ತದೆ. ಇದು ಬಲಯುತವಾದ ತ್ರಿಕೋನಾಕಾರದ ಕಬ್ಬಿಣದ ಚೂರನ್ನು ಹೊಂದಿದ್ದು ಅದನ್ನು ನೇಗಿಲಿನ ಕುಳ ಎಂದು ಕರೆಯುತ್ತಾರೆ. ಉದ್ದನೆಯ ಮರದ ತುಂಡು ನೇಗಿಲಿನ ಮುಖ್ಯ ಭಾಗವಾಗಿದ್ದು ಅದನ್ನು ಈಚುಎಂದು ಕರೆಯುತ್ತಾರೆ. ಈಚಿನ ಒಂದು ತುದಿಯಲ್ಲಿ ಹಿಡಿಕೆ (ಮೇಳಿ) ಇರುತ್ತದೆ. ಇನ್ನೊಂದು ತುದಿಯನ್ನು ಎತ್ತುಗಳ ಕುತ್ತಿಗೆಯ ಮೇಲೆ ಇಡುವ ನೊಗಕ್ಕೆ ಕಟ್ಟಲಾಗುತ್ತದೆ. ಒಂದು ಜೊತೆ ಎತ್ತುಗಳು ಮತ್ತು ಒಬ್ಬ ಮನುಷ್ಯ ಸುಲಭವಾಗಿ ನೇಗಿಲನ್ನು ಬಳಸಬಹುದು. 4. ಎಡೆಕುಂಟೆಯ ಬಗ್ಗೆ ಟಿಪ್ಪಣಿ ಬರೆಯಿರಿ. ಎಡೆಕುಂಟೆಯು ಸರಳವಾದ ಉಪಕರಣವಾಗಿದ್ದು ಕಳೆಗಳನ್ನು ತೆಗೆಯಲು ಮತ್ತು ಮಣ್ಣನ್ನು ಸಡಿಲಗೊಳಿಸಲು ಬಳಸುತ್ತಾರೆ. ಇದು ಮರ ಅಥವಾ ಕಬ್ಬಿಣದಿಂದಾ...
8 ನೇ ತರಗತಿ ಅಧ್ಯಾಯ-1 ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ಭಾಗ-2
- Get link
- X
- Other Apps
WINNERS RULE THE WORLD LIKE SCIENCE LEARN SCIENCE LOVE SCIENCE 1.. ಭತ್ತವನ್ನು ಚಳಿಗಾಲದಲ್ಲಿ ಬೆಳೆಯದಿರಲು ಕಾರಣವೇನು? ಭತ್ತದ ಬೆಳೆಗೆ ಅತ್ಯಧಿಕ ಪ್ರಮಾಣದ ನೀರು ಬೇಕು ಆದ್ದರಿಂದ ಇದನ್ನು ಮಳೆಗಾಲದಲ್ಲಿ ಮಾತ್ರ ಬೆಳೆಯಲಾಗುತ್ತದೆ. 2. ಜಮೀನಿನಲ್ಲಿ ಕಂಡುಬರುವ ಸಲಕರಣೆಗಳು ಯಾವುವು? ಜಮೀನಿನಲ್ಲಿ ಕಂಡುಬರುವ ಸಲಕರಣೆಗಳು ಕುರ್ಪಿ, ಕುಡುಗೋಲು, ಸಲಿಕೆ, ನೇಗಿಲು ಇತ್ಯಾದಿ. 3. ಬೆಳೆ ಎಂದರೇನು? ಒಂದು ಸ್ಥಳದಲ್ಲಿ ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಕೃಷಿ ಮಾಡುವುದಕ್ಕೆ ಬೆಳೆ ಎಂದು ಕರೆಯುತ್ತಾರೆ. 4. ಎಲ್ಲಾ ಜೀವಿಗಳಿಗೆ ಆಹಾರದ ಅಗತ್ಯ ಇದೆಯೇ? ಹೌದು, ಎಲ್ಲಾ ಜೀವಿಗಳಿಗೆ ಆಹಾರದ ಅಗತ್ಯವಿದೆ. 5. ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ಅಧ್ಯಾಯದಲ್ಲಿ ಬರುವ ಪ್ರಮುಖ ಪದಗಳನ್ನು ಹೆಸರಿಸಿ. ಕೃಷಿ ಪದ್ಧತಿಗಳು, ಪಶುಸಂಗೋಪನೆ ಬೆಳೆ ರಸಗೊಬ್ಬರಗಳು ಗೋದಾಮುಗಳು ಕೊಯ್ಲು ನೀರಾವರಿ ಖಾರಿಫ್ ಸಾವಯವ ಗೊಬ್ಬರ ನೇಗಿಲು ರಬಿ ಬೀಜಗಳು ಸಂಗ್ರಹಾಗಾರ ಬಿತ್ತನೆ ಸಂಗ್ರಹಣೆ ಒಕ್ಕಣೆ ಕಳೆಗಳು ಕಳೆನಾಶಕ ತೂರುವಿಕೆ. 6. ಕೃಷಿ ಪದ್ಧತಿಗಳು ಎಂದರೇನು? ಬೆಳೆಗಳ ಕೃಷಿಯು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ರೈತರು ಕೈಗೊಳ್ಳುವ ಅನೇಕ ಚಟುವಟಿಕೆಗಳನ್ನು ಒಳಗೊಂಡಿದೆ, ಈ ಚಟುವಟಿಕೆಗಳು ಅಥವಾ ಕಾರ್ಯಗಳನ್ನು ಕೃಷಿ ಪದ...
8 ನೇ ತರಗತಿ,ಅಧ್ಯಾಯ -1 ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ
- Get link
- X
- Other Apps
WINNERS RULE THE WORLD. LIKE SCIENCE LEARN SCIENCE L OVE SCIENCE 1.ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆಯೇ? ಹೌದು, ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. 2. ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ಹೇಗೆ ತಯಾರಿಸಿಕೊಳ್ಳುತ್ತವೆ? ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ದ್ಯುತಿಸಂಶ್ಲೇಷಣೆ ಎಂಬ ಪ್ರಕ್ರಿಯೆಯ ಮೂಲಕ ತಯಾರಿಸಿಕೊಳ್ಳುತ್ತವೆ. 3. ನಾವು ಆಹಾರವನ್ನು ಏಕೆ ಸೇವಿಸಬೇಕು? ನಾವು ಆಹಾರವನ್ನು ಶಕ್ತಿಗಾಗಿ ಸೇವಿಸಬೇಕು. 4. ನಮ್ಮ ದೇಹದಲ್ಲಿನ ವಿವಿಧ ಜೀವ ಕ್ರಿಯೆಗಳನ್ನು ಹೆಸರಿಸಿ. ಜೀರ್ಣಕ್ರಿಯೆ, ಶ್ವಾಸಕ್ರಿಯೆ, ವಿಸರ್ಜನಾ ಕ್ರಿಯೆ, ಇತ್ಯಾದಿ. 5. ಆಹಾರ ಸೇವನೆಯಿಂದ ದೊರೆಯುವ ಶಕ್ತಿಯನ್ನು ಜೀವಿಗಳು ಯಾವುದಕ್ಕಾಗಿ ಬಳಸಿಕೊಳ್ಳುತ್ತವೆ? ಆಹಾರ ಸೇವನೆಯಿಂದ ದೊರೆಯುವ ಶಕ್ತಿಯನ್ನು ಜೀವಿಗಳು ಜೀವ ಕ್ರಿಯೆಗಳನ್ನು ನಡೆಸಲು ಬಳಸಿಕೊಳ್ಳುತ್ತವೆ. 6. ನಮ್ಮ ಆಹಾರದ ಆಕರಗಳು ಯಾವುವು? ನಮ್ಮ ಆಹಾರದ ಆಕರಗಳು ಸಸ್ಯಗಳು ಪ್ರಾಣಿಗಳು ಅಥವಾ ಸಸ್ಯಗಳು ಮತ್ತು ಪ್ರಾಣಿಗಳು. 7. ಪ್ರಸ್ತುತ ನಮ್ಮ ದೇಶದ ಜನಸಂಖ್ಯೆ ಎಷ್ಟು? 1,380,004,385 8. ಅತ್ಯಧಿಕ ಸಂಖ್ಯೆಯಲ್ಲಿರುವ ನಮ್ಮ ದೇಶದ ಜನರಿಗೆ ನಾವು ಆಹಾರವನ್ನು ಒದಗಿಸುವುದು ಹೇಗೆ? ಆಹಾರವನ್ನು ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದಿಸಬೇಕಾಗುತ್ತದೆ. 9 ಹೆಚ್ಚಿನ ಜನ ಸಮೂಹಕ್ಕೆ ಆಹಾರವನ್ನು ಒದಗಿಸಬೇಕಾದರೆ ನ...